ಗಣೇಶೋತ್ಸವ –ಈದ್ ಮಿಲಾದ್ ಹಬ್ಬದ ಆಚರಣೆ | ಹಿಂದೂ-ಮುಸ್ಲಿಂ ಮುಖಂಡರ ನಡುವೆ ಶಾಂತಿ ಸಭೆ

ಗೋಕಾಕ: ಗೋಕಾಕ ನಗರ ಪೋಲಿಸ್ ಠಾಣೆ ಹಮ್ಮಿಕೊಂಡಿದ್ದ ಗಣೇಶೋತ್ಸವ ಹಾಗೂ ಈದ್ ಮಿಲಾದ ಶಾಂತಿ ಸಭೆಯಲ್ಲಿ ಹಿಂದೂ- ಮುಸ್ಲಿಂ ಸಮಾಜದ ಮುಖಂಡರ ಜೊತೆ ಸಭೆ. ಸಭೆಯಲ್ಲಿ ಶಾಂತಿ ಸಭೆಯಲ್ಲಿ ಪೊಲೀಸರಿಗೆ ಯಾರ ಮೇಲು ದ್ವೇಷವಿಲ್ಲ ಗಣೇಶ ವಿಸರ್ಜನೆ ವೇಳೆ ಬಂದೋಬಸ್ತ್ ವ್ಯವಸ್ಥೆ ಮಾಡುತ್ತೇವೆ,ನಮಗೆ ಯಾರ ಮೇಲು ರೌಡಿಶಿಟರ್ ತೆಗೆಯುವ ಹಾಗೆ ಮಾಡಬೇಡಿ. ಗೋಕಾಕದಲ್ಲಿ ಇನ್ನುವರೆಗೂ ಯಾವುದೆ ಅಹಿತಕರ ಘಟನೆ ನಡೆದಿಲ್ಲ ಅದಕ್ಕೆ ಅವಕಾಶ ಮಾಡಬೇಡಿ ಕಾನೂನು ನಿಯಮ ಪಾಲಿಸಿ ಗಣೇಶ ಹಬ್ಬ ಮತ್ತು ಈದ್ ಮಿಲಾದ ಭಕ್ತಿಯಿಂದ ಆಚರಿಸಿ, ಯಾವುದೆ ಕಾರಣಕ್ಕೂ ಮೆರವಣಿಗೆಯಲ್ಲಿ ಡಿಜೆ ಮೊಳಗಿಸುವಂತಿಲ್ಲ ಬದಲಾಗಿ ಡೊಳ್ಳು, ಜಾಜ ಪತಂಗಗಳಂತಹ ಸೊಡಗು ಹೆಚ್ಚಿಸಿಲು ಪಿಎಸ್ ಐ ವಿನಂತಿಸಿದ್ದಾರೆ. ಕಾನೂನು ಮೀರಿದರೆ ಅಂತಹವರ ವಿರುದ್ದ ರೌಡಿ ಶಿಟರ ತೆಗೆಯಲಾಗುತ್ತದೆ.
