ಗದಗ: ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಗೆ ಕನ್ನ ಹಾಕುತ್ತಿದ್ದ ಖದೀಮರು ಪೊಲೀಸರ ಸುದೀರ್ಘ ಕಾರ್ಯಾಚರಣೆ ನಂತರ ಬಲೆಗೆ ಬಿದ್ದಿದ್ದಾರೆ.ಗದಗದ ಬೆಟಗೇರಿಯ ಬಣ್ಣದ ನಗರದಲ್ಲಿ ಅಕ್ರಮವಾಗಿ ಅಕ್ಕಿ ದಂಧೆಯಲ್ಲಿ ಪಾಲ್ಗೊಂಡಿದ್ದ ಶ್ರೀಕಾಂತ್ ಭಜಂತ್ರಿ ಎಂಬವನು ಅಕ್ರಮವಾಗಿ 18 ಕ್ವಿಂಟಾಲ್ ಅಕ್ಕಿ ಸಾಗಿಸುತ್ತಿದ್ದ ದಂಧೆಕೋರನು ಗದಗದ ಬೆಟಗೇರಿಯ ಬಣ್ಣದ ನಗರದಲ್ಲಿ ಪೊಲೀಸರ ವಶಕ್ಕೆ ಬಿದ್ದಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆಯನನು ನಡೆಸುತ್ತಿದ್ದಾರೆ.
