
ಚಿತ್ರದುರ್ಗ:ಒಂದೇ ಮದುವೆ ಮಂಟಪದಲ್ಲಿ ಇಬ್ಬರು ಯುವತಿಯರನ್ನು ವರಿಸಿ ಮದುವೆಯಾದ ಯುವಕ.ಚಿತ್ರದುರ್ಗದ ಹೊರಪೇಟೆಯಲ್ಲಿ ನಗರದ ಎಂ.ಕೆ.ಪ್ಯಾಲೆಸ್ನಲ್ಲಿ ನಿನ್ನೆ ಒಂದೇ ದಿನ ಮದುವೆ ಮಂಟಪದಲ್ಲಿ ವಸೀಮ್ ಶೈಖ್ ಎಂಬ ಯುವಕನನ್ನು ಶೀಫಾ ಶೈಖ್ ಮತ್ತು ಜನ್ನತ್ ಮಖಂದರ್ ಎಂಬ ಮುಸ್ಲಿಂ ಯುವತಿಯರು ಸ್ನೇಹಿತರಾಗಿದ್ದ ಮೂವರು ಈಗ ಹಸೆಮಣೆಯಲ್ಲಿ ಇಬ್ಬರು ಯುವತಿಒಯರು ಒಬ್ಬನನ್ನೇ ಮಡುವೆಯಾಗಿರುವ ವಿಚಿತ್ರ ಘಟನೆ ನಡೆದಿದೆ. ಸದ್ಯ ಇಬ್ಬರು ಹೆಂಡತಿಯರ ಮುದ್ದಿನ ಗಂಡನ ಮದುವೆ ವೀಡಿಯೋ ಈಗ ಎಲ್ಲೆಡೆ ವೈರಲ್ ಗುತ್ತಿದೆ.
