ಗದಗ: ಗದಗದ ಬೆಟಗೇರಿಯಲ್ಲಿ ನಿರಂತರ ಕುಡಿಯುವ ನೀರಿನ ಸಮಸ್ಯೆಯಿಂದ ಜನರು ಕಂಗಾಲಾಗಿದ್ದಾರೆ, ಮಳೆಗಾಲದಲ್ಲೇ ಕುಡಿಯುವ ನೀರಿಗೆ ಅಭಾವ ಎದುರಾಗಿದ್ದು, ತಿಂಗಳುಗಳ ಕಾಲ ಕುಡಿಯುವ ನೀರಿನ ಸಮಸ್ಯೆಯಿಂದ ತೋದರೆ ಎದುರಿಸುತ್ತಿರುವ ಜನ . ಇನ್ನು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸದ ಹಿನ್ನೆಲೆ ನಗರಸಭೆ ಹಿರಿಯ ಅಧಿಕಾರಿ ಹುಚ್ಚಪ್ಪ ಬಂಡಿವಡ್ಡರ್ ರವರನ್ನು ವರ್ಗಾವಣೆ ಮಾಡಿ ನೂತನವಾಗಿ ಲಕ್ಷ್ಮಣ ಮಾರುತಿ ಜೋಗದಂಡಕ ಅಧಿಕಾರ ಸ್ವೀಕರಿಸಿದ್ದಾರೆ.
