

ಬಿಗ್ಬಾಸ್ (ಬೆಂಗಳೂರು): ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿಯಾದ ಮಲ್ಲಮ್ಮ ಉತ್ತರ ಕಾರ್ನಾಟಕದಯಾದಗಿರಿ ಜಿಲ್ಲೆಯ ಸರಪೂರಿನ ಸಣ್ಣ ಹಳ್ಳಿಯಿಂದ ಬಂದ ತಮ್ಮ ಮಾತಿನ ಮೂಲಕವೇ ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ಧಿಯಾಗಿರುವ ಮಲ್ಲಮ್ಮ ಮಾತಿನ ಮಲ್ಲಿ ಮಲ್ಲಮ್ಮ. ಇದೀಗ ಬಿಗ್ ಬಾಸ್ ಶೋನಲ್ಲಿ ತಮ್ಮ ಸಾದಾಸೀದ ವ್ಯಕ್ತಿತ್ವ ಮತ್ತು ನಗುಮುತ್ತಿ ಮಾತುಗಳಿಂದ ಗಮನ ಸೇಳೆದಿದ್ದ, ಮಲ್ಲಮ್ಮ ಅವಸರದ ಕುಟುಂಬದ ವಿಚಾರವಾಗಿ ಬಿಗ್ ಬಾಸ್ ಕಾರ್ಯಕ್ರಮದಿಂದ ಹೊರನಡೆದಿದ್ದಾರೆ.
ಅವರ ಬಿಗ್ ಬಾಸ್ಗೆ ಹಾಜರಿ ಮತ್ತು ತಕ್ಷಣದ ನಿರ್ಗಮನದ ಬಗ್ಗೆ ನೆಟ್ಟಿಗರು, ಶೋ ಪ್ರೇಕ್ಷಣೀಯರಿಗೆ ಮತ್ತು ಸುದ್ದಿ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
