ಭೂತಾನ್ : ನರೇಂದ್ರ ಮೋದಿಯವರು ನವೆಂಬರ್. 11 ಮತ್ತು 12 .2025ರಂದು ಭೂತಾನ್ ದೇಶಕ್ಕೆ ಭೇಟಿ ನೀಡಿರುವ ನರೇಂದ್ರ ಮೋದಿ ರವರು, ಎರಡು ದಿನಗಳ ಕಾಲ ರಾಜ್ಯ ಮತ್ತು ಕೇಂದ್ರ ಕ್ಕೆ ಭೇಟಿ ನೀಡಲಿದ್ದಾರೆ. ಭೂತಾನಿನ 4ನೇ ದೊರೆಯಾದ ಜಿಗ್ಮೆ ಸಿಂಗೈ ವಾಮಗ್ಚುಕ ಅವರ 70ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಮೋದಿಯವರು ಭೂತಾನ್ನ ರಾಜ ಜಿಗ್ಮೆ ಖೆಸರ್ ನಮ್ಗೈಲ್ ವಾಂಗ್ಚುಕ್ ಮತ್ತು ಪ್ರಧಾನಿ ತ್ಸೆರಿಂಗ್ ಟೋಬ್ಗೆಯವರನ್ನು ಭೇಟಿ ಮಾಡಲಿದ್ದಾರೆ.
ಸಭೆಯಲ್ಲಿ ಮಹತ್ವದ ವಿಚಾರವನ್ನು ಚರ್ಚೆ ಮಾಡಲಿದ್ದು, ಭಾರತ- ಭೋತಾನ್ ನಡುವಿನ ಇಂಧನ ಕ್ಷೇತ್ರದಲ್ಲಿ ಪ್ರಮುಖ ಬೆಳವಣಿಗೆ ಸಾಧ್ಯತೆ. ಭೂತಾನ್ನಲ್ಲಿ ನಡೆಯುತ್ತಿರುವ ಜಾಗತಿಕ ಶಾಂತಿ ಪ್ರಾರ್ಥನಾ ಉತ್ಸವದಲ್ಲಿ ಭಾಗವಹಿಸಲಿದ್ದಾರೆ. ಭಗವಾನ್ ಬುದ್ಧನ ಪವಿತ್ರ ಪಿಪ್ರಾಹ್ವಾ ಅವಶೇಷಗಳಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಇನ್ನು ಭಾರತ- ಭೂತಾನ್ ನಡುವಿನ ವ್ಯಾಪಾರ ಸಂಬಂಧ , ಆತ್ಮೀಯತೆಯ ಆಧಾರದ ಮೇಲೆ ನಿಂತಿದೆ ಎಂದು ಮೋದಿಯವರು ಹೇಳಿದ್ದಾರೆ.
