ದೆಹಲಿ : ದೆಹಲಿಯ ಪ್ರೇಮ್ನಗರದಲ್ಲಿ ಆಟ ಆಡುತ್ತಿದ್ದ 6 ವರ್ಷದ ಬಾಲಕನ ಮೇಲೆ ಡೇಂಜರಸ್ ಪಿಟ್ಬುಲ್ ನಾಯಿಯೊಂದು ತಲೆಯ ಮೇಲೆ ದಾಳಿ ಮಾಡಿದ್ದು ಕಲಿವಿಯನ್ನು ಕಿತ್ತಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಮನೆಯ ಸಿಸಿಟಿವಿಯಲ್ಲಿ ದಾಳಿ ಮಾಡಿದ ದೃಶ್ಯ ಸೆರೆಯಾಗಿದ್ದು, ಇಬ್ಬರು ವ್ಯಕ್ತಿಗಳು ಮಗುವನ್ನು ರಕ್ಷಿಸಿದ್ದಾರೆ.
