ಬಾಗಲಕೋಟೆ :ಬಸ್ ಹತ್ತುವ ವೇಳೆ ಮಹಿಳೆ ಬ್ಯಾಗ್ನಿಂದ ಮಾಂಗಲ್ಯ ಸರ ಕಳ್ಳತನವಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ಬಸ್ ನಿಲ್ದಾಣದಲ್ಲಿ ನಡೆದಿದೆ....
ಅಪರಾಧ
ಚಿಕ್ಕೋಡಿ : ನಸುಕಿನ ಜಾವ ಮನೆಯೊಂದರ ಮೇಲೆ ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಕನ್ನ ಹಾಕಲು ಯತ್ನಿಸಿದ ಖದೀಮರು. ಪೊಲೀಸ್ ವಾಹನ ಕಂಡು ದಿಕ್ಕಾಪಾಲಾದ...
ಸಿದ್ದಾಪುರದಲ್ಲಿ ಆಗಿದ್ದಂತಹ ದರೋಡೆ ಮಾಸುವ ಮುನ್ನವೇ ಮತ್ತೊಬ್ಬ ಸಿಬ್ಬಂದಿಯಿಂದ ಕಳ್ಳತನ ನಡೆದಿದೆ. ಪೊಲೀಸ್ ಆಯುಕ್ತರ ಕಚೇರಿಯ ಬಳಿಯೇ ನಡೆದ ಕಳ್ಳತನ, ಅಯ್ಯೋ ಕಮಿಷನರ್...
ಮಾದನಾಯಕನಹಳ್ಳಿ: ಮಾದನಾಯಕನಹಳ್ಳಿ ಬಳಿಯ ಅಮ್ಮೂಸ್ ರಿಹ್ಯಾಬ್ ಸೆಂಟರ್ಗೆ ಯುವಕ ಮನೀಶ್ನನ್ನು ಸೇರಿಸಿದ್ದ ಕುಟುಂಬಸ್ಥರು. ರಿಹ್ಯಾಬ್ ಸೆಂಟರ್ನಲ್ಲಿ ಕೇರಳ ಮೂಲದ ಯುವಕನನ್ನು ಕೈ-ಕಾಲುಗಳನ್ನು ಕಟ್ಟಿ...
ಮಂಡ್ಯ: ಹನುಮ ಜಯಂತಿ ಪ್ರಯುಕ್ತ ರಾಜ್ಯದೆಲ್ಲೆಡೆ ಹನುಮ ಭಕ್ತರು ಬಹಳ ವಿಜೃಂಭಣೆಯಿಂದ ಹನುಮ ಜಯಂತಿ ಆಚರಿಸುತ್ತಿದ್ದಾರೆ. ಸಾವಿರಾರು ಲಕ್ಷಾಂತರ ಭಕ್ತರು ಹನು ಮಾಲೆಯನ್ನ...
ಬೆಂಗಳೂರು : ಸತತ 3 ವರ್ಷದಿಂದ ಕಳ್ಳತನ ಮಾಡುತ್ತಿದ್ದ ಖದೀಮ ಮೊಹಮ್ಮದ್ ಇಸ್ರಾರ್, ಕೊನೆಗೂ ಪೊಲೀಸ್ ಬಲೆಗೆ. ಬಟ್ಟೆ ಬದಲಾಯಿಸಿಕೊಂಡು ಕಳ್ಳತನ ಮಾಡುತ್ತಿದ್ದ,...
ಬೆಂಗಳೂರು: ಕರ್ನಾಟಕದ ಹೆಮ್ಮೆಯ ನಂದಿನಿ ಹಾಲು ಮೊಸರು ತುಪ್ಪ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗರುತಿಸಿಕೊಂಡಿವೆ. ತಿರುಪತಿ ಲಡ್ಡು ತಯಾರಿಕೆಯಲ್ಲಿಯೂ ನಂದಿನಿ ತುಪ್ಪವನ್ನೇ ಬಳಕೆ ಮಾಡಲಾಗುತ್ತಿದೆ. ಆದರೆ ಇತ್ತೀಚೆಗೆ...
ಬೆಂಗಳೂರು: ಆತ ಹೆಂಡತಿ ಬಿಟ್ಟಿದ್ದ, ಈಕೆಯ ಪತಿ ತೀರಿಹೋಗಿದ್ದ. ಪತಿ ಸಾವಿನ ಬಳಿಕ ಒಬ್ಬಂಟಿಯಾಗಿದ್ದ ಆಕೆಗೆ ಈತ ಆಸರೆಯಾಗಿದ್ದ. ಆದ್ರೆ ಅನುಮಾನ ಎಂಬ...
ಪಿಥೋರಗಢ: ಭಾರತದ ಪ್ರಮುಖ ಕಂಪನಿ ಪತಂಜಲಿ ತಯಾರಿಸಿದ ತುಪ್ಪದ ಮಾದರಿಯು ಗುಣಮಟ್ಟ ನಿಯಂತ್ರಣ ಪರೀಕ್ಷೆಗಳಲ್ಲಿ ವಿಫಲ. ಉತ್ತರಾಖಂಡದ ಸ್ಥಳೀಯ ನ್ಯಾಯಾಲಯವು ಕಂಪನಿ ವಿರುದ್ಧ...
ಗದಗ : ಹಿಂಬದಿಯಿಂದ ವೇಗವಾಗಿ ಬಂದ ಬುಲೆರೋ ವಾಹನ ಬೈಕ್ಗೆ ಡಿಕ್ಕಿ, ಡಿಕ್ಕಿ ಹೊಡೆದ ರಭಸಕ್ಕೆ ಕೆಳಕ್ಕೆ ಬಿದ್ದ ಬೈಕ್ ಸವಾರ.ಡಿಕ್ಕಿ ರಭಸಕ್ಕೆ ...
