
ಬೆಂಗಳೂರು: ನೇಪಾಳದಿಂದ ಬೆಂಗಳೂರಿಗೆ ಬಂದು ನೆಲೆಸಿದ್ದ ಕುಟುಂಬ. ಪೋಷಕರು ಕೆಲಸಕ್ಕೆಂದು ಹೋಗುತ್ತಿದ್ದರೆ ಮಗಳು ಶಾಲೆಗೆ ಹೋಗುತ್ತಿದ್ದಳು. ತಂದೆ- ತಾಯಿ ಬೇಜವಾಬ್ದಾರಿತನಕ್ಕೆ ಬೀದಿಗೆ ಬಿದ್ದ ಬಾಲಕಿ ಪ್ರತಿ ದಿನ ಐಸ್ಕ್ರೀಂ ಕೊಡಿಸಿ ಬಾಲಕಿಯನ್ನು ಪುಸಲಾಯಿಸುತ್ತಿದ್ದ ಕಾಮುಕ ಅರ್ಜುನ್.ಖಾಸಗಿ ಎಂಜಿನಿಯರ್ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಜೂನಿಯರ್ ವಿದ್ಯಾರ್ಥಿಯಾದ ಜೀವನ್ ಎಂಬಾತನಿಂದ ಅತ್ಯಾಚಾರ ವಾಗುತ್ತಿದ್ದು, ನಿರಂತರವಾಗಿ ಬಾಲಕಿ ಮತ್ತು ಬಾಲಕಿ ತಾಯಿ ಜೊತೆ ನಿರಂತರ ಸಂಪರ್ಕದಲ್ಲಿದ್ದ ಯುವಕ ಅರ್ಜುನ್ ದಿನನಿತ್ಯ ಮನೆಗೆ ಹೋಗಿ ಬರುತ್ತಿದ್ದ ಆರೋಪಿ ನಿರಂತರವಾಗಿ ಅತ್ಯಾಚಾರ ಎಸಗುತ್ತಿದ್ದ ಎಂದು ತಿಳಿದುಬಂದಿದೆ. ಇತ್ತ ತಂದೆ –ತಾಯಿಯರೂ ಇತ್ತ ಗಮನಹರಿಸದೆ 15 ವರ್ಷದ ಬಾಲಕಿ ಗರ್ಭಿಣಿಯಾಗಿದ್ದು, ಆ ವಿಚಾರವೂ ತಿಳಿಯದ ಪೋಷಕರು ಬೇಜವಾಬ್ದಾರಿತನ ಎದ್ದು ತೋರುತ್ತಿದೆ.ಇದರ ಬಗ್ಗೆ ಲಕ್ಷ್ಯ ವಹಿಸದ ಪೋಷಕರು ಕೆಲಸಕ್ಕೆ ಹೋದಂತಹ ಸಂದರ್ಭದಲ್ಲಿ ಬಾಲಕಿ ಶಿಶುವಿಗೆ ಜನ್ಮ ನೀಡಿದ್ದು, ಶಿಶು ಮರಣ ಹೊಂದಿದೆ, ಈ ಗಟನೆಯನ್ನು ತಾಯಿಗೆ ತಿಳಿಸಿದ್ದು ಸತ್ತ ಮಗು ಜಿತೆ ಬಾಲಕಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದನ್ನು ಅತ್ಯಾಚಾರ ಪ್ರಕರಣ ಎಂದು ಶಂಕರಪುರ ಪೊಲೀಸ್ ಠಾಣೆಯಲ್ಲಿ ಆರೋಪಿ ಜೀವನ್ ವಿರುದ್ಧ ಫೋಕ್ಸೋ ಪ್ರಕರಣ ದಾಖಲಸಿ ಜೀವನ್ನನ್ನು ಬಂಧನ ಮಾಡಿದ್ದಾರೆ.
