
ಬೆಂಗಳೂರು : ಚಾಲಕನ ಎಡವಟ್ಟಿಗೆ ಡಿವೈಡರ್ ಮೇಲೆ ಹತ್ತಿದ ಶಾಲಾ ವಾಹನ. ಹೆಣ್ಣೂರು ಮುಖ್ಯ ರಸ್ತೆ ಬಳಿ ಘಟನೆ. ಹೆಣ್ಣೂರು ಮುಖ್ಯ ರಸ್ತೆಯ ಮಾರ್ಟ್ ಬಳಿ ಡಿವೈಡರ್ಗೆ ಚಾಲಕನ ನಿಯಂತ್ರಣ ತಪ್ಪಿ ಹತ್ತಿದ ಶಾಲಾ ಬಸ್, ಬಸ್ ಅಪಘಾತದಲ್ಲಿ ಪಕ್ಕದಲ್ಲಿ ಚಲಿಸುತ್ತಿದ್ದ ದ್ವಿಚಕ್ರ ವಾಹನ ಸವಾರನಿಗೆ ಗಾಯವಾಗಿದ್ದು, ಆಸ್ಪರ್ತೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಪ್ರಕರಣ ಸಂಬಂಧ ಹೆಣ್ಣುರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ಧಾರೆ.
