ಅಧಿಕಾರಿಗಳ ನಿರ್ಲಕ್ಷಕ್ಕೆ ಕೂಲಿ ಕಾರ್ಮಿಕರ ಪರದಾಟ

ರಾಯಚೂರು: ರಾಯಚೂರರು ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ಗುರಗುಂಟ ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ನರೇಗಾ ಕೂಲಿ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಡನೆ ಮಾಡಿದ್ದಾರೆ. ನೂರಾರು ಕೂಲಿ ಕಾರ್ಮಿಕರಿಂದ ಸಹಾಯಕ ಆಯುಕ್ತರ ಕಚೇರಿ ಎದುರು ನರೇಗಾ ಕೂಲಿ ಕೆಲಸ ನೀಡದೆ ಸತಾಯಿಸಿತ್ತಿದ್ದಾರೆ ಎಂದು ತಲೆ ಮೇಲೆ ಬುಟ್ಟಿ , ಪಿಕಸು, ಸಲಿಕೆ ಹಿಡಿದು ನರೇಗಾದಡಿಯಲ್ಲಿ ಒಂದು ಕುಟುಂಬಕ್ಕೆ ೧೦೦ ದಿನಗಳ ಕೆಲಸ ನೀಡಬೇಕೆಂದು ಒತ್ತಾಯಿಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ 70 ಕೆಲಸಗಾರರು ಪ್ರತಿಭಟನೆ ಮಾಡಿದ್ದಾರೆ.
