ಯುವಕನೋರ್ವ ಮಾಜಿ ಸಿಎಂ ಮತ್ತು ಸಂಸದ ಜಗದೀಶ್ ಶೆಟ್ಟರ್ಗೆ ಕರೆ ಮಾಡಿ ಮಾರುಕಟ್ಟೆಗೆ ಹೊಸದಾಗಿ ಬಿಡುಗಡೆಯಾಗಿರುವ ಐಫೋನ್ ಮೊಬೈಲ್ನ್ನು ಕೊಡಿಸುವುದಾಗಿ ಕರೆಯಲ್ಲಿ ಕೇಳಿರುವ ಯುವಕ. ಸದ್ಯ ಯುವಕ ಮಾತನಾಡಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.