Raghavendra Gurukarune Sampadana Stotra | Sri Raghavendra Guru Karuna Sampadana Stotram Lyrics In Kannada – ಗುರುವಾರದ ದಿನದಂದು ರಾಯರ ಪೂಜೆಯು ಮಹತ್ವದ್ದಾಗಿದೆ. ಈ ದಿನದಂದು ಸಾವಿರಾರು ರಾಯರ ಭಕ್ತರು ಅವರನ್ನು ಪೂಜಿಸುತ್ತಾರೆ. ರಾಯರ ಮಂತ್ರಗಳನ್ನು, ಶ್ಲೋಕಗಳನ್ನು ಈ ದಿನ ಪಠಿಸುತ್ತಾರೆ. ಶ್ರೀ ರಾಘವೇಂದ್ರ ಗುರುಕರುಣೆ ಸಂಪಾದನ ಸ್ತೋತ್ರವನ್ನು ಹೆಚ್ಚಾಗಿ ಜನರು ರಾಘವೇಂದ್ರ ಸ್ವಾಮಿಗಳ ಅನುಗ್ರಹವನ್ನು ಪಡೆದುಕೊಳ್ಳುವ ಉದ್ದೇಶದಿಂದ ಪಠಿಸುತ್ತಾರೆ. ಈ ಒಂದು ಸ್ತೋತ್ರದ ಪಠಣವು ಅನೇಕ ಪ್ರಯೋಜನಗಳನ್ನು ನಮಗೆ ನೀಡುತ್ತದೆ. ನಿರಂತರವಾಗಿ ನೀವು ಶ್ರೀ ರಾಘವೇಂದ್ರ ಗುರುಕರುಣೆ ಸಂಪಾದನ ಸ್ತೋತ್ರವನ್ನು ಪಠಿಸುವುದರಿಂದ ಆರೋಗ್ಯದ ಸಮಸ್ಯೆಗಳು ಪರಿಹಾರವಾಗುವುದು. ವಿದ್ಯಾರ್ಥಿಗಳು ಈ ಸ್ತೋತ್ರವನ್ನು ಪಠಿಸುವುದರಿಂದ ಅವರ ಜ್ಞಾನಾಭಿವೃದ್ಧಿಯಾಗುವುದು. ಅವರಲ್ಲಿ ಏಕಾಗ್ರತೆ ಹೆಚ್ಚಾಗುವುದು ಎನ್ನುವ ನಂಬಿಕೆಯಿದೆ. ಇದು ಕೇವಲ ದೈಹಿಕ ಸಮಸ್ಯೆಗಳನ್ನು ಮಾತ್ರವಲ್ಲದೆ, ಮಾನಸಿಕ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುವುದು. ಅಂದರೆ, ಈ ಸ್ತೋತ್ರದ ಪಠಣವು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ ಶಾಂತಿಯುತವಾದ ಜೀವನವನ್ನು ಅನುಗ್ರಹಿಸುವುದು. ಶ್ರೀ ರಾಘವೇಂದ್ರ ಗುರುಕರುಣೆ ಸಂಪಾದನ ಸ್ತೋತ್ರವನ್ನು ಪಠಿಸುವುದರಿಂದ ನೀವು ಸುಲಭವಾಗಿ ರಾಘವೇಂದ್ರ ಸ್ವಾಮಿಗಳ ಆಶೀರ್ವಾದವನ್ನೂ ಪಡೆಯಬಹುದಾಗಿದೆ.

ಶ್ರೀಪ್ರಾಪ್ತ್ಯೈ ಪ್ರಚುರತೃಷಾಪಿಶಾಚಕಃ ಸ-
-ನ್ನಾಜನ್ಮಪ್ರಕಟಿತತೀರ್ಥಕಾಕಭಾವಃ |
ದಾರಿದ್ರ್ಯಪ್ರಿಯಸುಹೃದಂ ತಥಾಪಿ ದಾತ-
-ರ್ಮಾಂ ಪಾತ್ರೇ ಸಮಿತಮುಪೇಕ್ಷಸೇ ಕ್ವ ಯಾಮಿ || ೧ ||
ರಾಕೇಂದುಪ್ರತಿಮಮುಖೀಮವೇಕ್ಷ್ಯ ಚಿತ್ತಂ
ಲೋಲಂತೀಂ ಶುನಕಕುಧೀಸ್ತದಾನುಕೂಲ್ಯೇ |
ಶಂಯುರ್ನಾಭವಮನಯಾ ತಥಾಪಿ ಭೂಯ-
-ಶ್ಚೂಡಾಲಃ ಸ್ವಜನವಿರೋಧಜಾಪಕೀರ್ತ್ಯಾ || ೨ ||
ಘರ್ಮಾರ್ತೋ ದಿಶಿ ದಿಶಿ ಚಾರಪಾಶಚಾರಂ
ಸಂಚರ್ಯ ಕ್ಷಣಮಪಿ ವಿಶ್ರಮಂ ನ ಚಾಪಂ|
ಕಾಪೇಯಸ್ತದಪಿ ಮಲೀಮಸೇ ಧನಾಶಾ-
-ಭಾರೇಣ ಪ್ರತಿಗೃಹಮೇಮ್ಯಕಿಂಚನೋಪಿ || ೩ ||
ವೇದಾಂತೇ ನ ಕಿಮಪಿ ಸಾಹಸಂ ಮಯಾತ್ತಂ
ಸಂಸರ್ತುರ್ಮಮ ಧಿಷಣಾಭವಚ್ಛಿಲಾಭಾ |
ಶ್ರೀಲಾನಾಂ ದ್ವಿಜಕಕ ಇತ್ಯನಾದೃತೋ ವಾ
ಪಶ್ಚಾದ್ವಾ ಪುರತ ಉತಾನುಗಾದಿಕೋಹಂ || ೪ ||
ದಾರಾ ಮೇ ತಿಲಕಟು ಕಲ್ಪಯಂತಿ ಚಿತ್ತಂ
ವ್ರಾತೀನೋ ಧನಿಕತಯಾಪಿ ನಾಪಮರ್ಥಂ |
ತಸ್ಮಾನ್ಮಾಮನುಪಧಿಕಂ ಸುಪುತ್ರಕಂ ತೇ
ತಾತೇಷ್ಟಪ್ರದ ಕುರು ರಾಘವೇಂದ್ರತೀರ್ಥ || ೫ ||
ಯಂ ಯಂ ವಾ ಜನಮಹಮಾಶ್ರಯೇ ಸುಖಾಯ
ಪ್ರಾರಬ್ಧಾನ್ ಮಮ ಸ ಸ ಕರ್ಮಣೋ ಜಹಾತಿ |
ಹೃದ್ರೋಗಃ ಪ್ರಪಚತಿ ರೂಪಮದ್ಯ ತತ್ಕ-
-ಸ್ತಂ ಕ್ಷಿಪ್ರಂ ಪ್ರಶಮಯ ಮಾಂ ಸುಖೀ ಕುರು ತ್ವಂ || ೬ ||
ನರ್ನೃತ್ತಃ ಪ್ರತಿಪದಮಂಗನಾಧನಾಶೀ
ಉಷ್ಣಾಲುಃ ಸತತಮಹಂ ಹಿಮೇಲುರೇಷಃ |
ಕಿಂ ಕಾರ್ಯಮಿಹ ಪರಸಾಧನಾನ್ಯುಪಾಯೀ-
ಕೃತ್ಯೇ ತ್ವಂ ಗುರುವರ ಮೇ ಗತಿಂ ಪ್ರದೇಹಿ || ೭ ||
ಮಾರೋದೀರಿತಿ ಚಿರದೂನಮಾನಸಂ ಮಾ-
-ಮಾಶ್ವಸ್ಯ ಪ್ರಕಟಯ ಮಯ್ಯುದಾರಭಾವಂ |
ಯಾಚೇ ತ್ವಾಂ ಯತಿವರ ರಾಘವೇಂದ್ರತೀರ್ಥಾ-
-ನನ್ಯಾಪ್ಯಾಂ ಪಿತೃಬಲತಾಂ ತ್ವಯಾಹಮಾಪ್ತುಂ|| ೮ ||
ಕೃಷ್ಣಾಖ್ಯಃ ಕವಿರವಧೂತ ಈಶಜೂಟೀ
ಸಂಸರ್ಪತ್ ಸುರಸರಿದಾಭ ವಾಗ್ವಿಲಾಸಃ |
ಸ್ತೋತ್ರಂ ಶ್ರೀಗುರುವರ ಪಾದಯೋರ್ವಿತನ್ವ-
-ನ್ನಾಪೇದೇ ಸಪದಿ ತದಿಷ್ಟಪುತ್ರಭಾವಂ || ೯ ||
”ಇತಿ ಶ್ರೀಕೃಷ್ಣಾವಧೂತ ಪಂಡಿತ ಕೃತೌ ಶ್ರೀರಾಘವೇಂದ್ರ ತಂತ್ರೇ ನವಮಪಟಲೇ
ಗುರುಕರುಣಾ ಸಂಪಾದನ ಸ್ತೋತ್ರಂ ನಾಮ ದಶಮೋಧ್ಯಾಯಃ||”
ಶ್ರೀ ರಾಘವೇಂದ್ರ ಅಷ್ಟೋತ್ತರಶತನಾಮಾವಳಿ|
ರಾಘವೇಂದ್ರ ಸ್ವಾಮಿ ದುಃಖಹರಣ|
