ರಾಯಚೂರು: ರಾತ್ರಿ ಪಾಳಿ ಕೆಲಸ ಮುಗಿಸಿಕೊಂಡು ಬೈಕ್ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ನೌಕರ ಸ್ಥಳದಲ್ಲೇ ಸಾವು. ಹಟ್ಟಿ...
#RAYACHURU
ಬೆಂಗಳೂರು: ದೇಶದ ಜಮ್ಮು ಮತ್ತು ಕಾಶ್ಮೀರ ಕಣಿವೆಯಲ್ಲಿ ಲೀಥಿಯಂ ನಿಕ್ಷೇಪ ಪತ್ತೆಯಾಗಿದ್ದು, ನಂತರ ಕರ್ನಾಟಕ ರಾಜ್ಯ ಎರಡನೇ ಗಣಿ ಮತ್ತು ಭೂವಿಜ್ಞಾನ ಇಲಾಖೆಯು...
ರಾಯಚೂರು:ಮದ್ಯಪ್ರಿಯರ ಜೇಬಿಗೆ ಕತ್ತರಿ ಹಾಕುತ್ತಿರುವ ಬಾರುಗಳು. ಸಿಎಲ್2, ಸಿಎಲ್9 ಲೈಸೆನ್ಸ್ ಹೊಂದಿರುವ ಬಾರುಗಳಿಂದ ಎಮ್ಆರ್ಪಿಗಿಂತ ಹೆಚ್ಚಿನ ದರದಲ್ಲಿ ಮದ್ಯ ಮಾರಾಟ ಮಾಡುತ್ತಿರುವ ಮದ್ಯ...
ಸಿಂಧನೂರು : ಸಿಂಧನೂರಿನ ಉಮಲೂಟಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವನಸಿರಿ ಫೌಂಡೇಷನ್(ರಿ) ರಾಯಚೂರು ವತಿಯಿಂದ ಸಾಲು ಮರದ ತಿಮ್ಮಕ್ಕ...
ರಾಯಚೂರು : ರಾಯಚೂರಿನಲ್ಲಿ ಚೆಸ್ಕಾಂ ವಿದ್ಯುತ್ ಟ್ರಾನ್ಸ್ಫಾರ್ಮರ್ ದುರಸ್ಥಿ ಕಾರ್ಯಾಚರಣೆ ವೇಳೆ ಸಿಬ್ಬಂದಿಯೋರ್ವ ವಿದ್ಯುತ್ ತಗುಲಿ ಲೈನ್ ಮ್ಯಾನ್ ಸಾವನ್ನಪ್ಪಿರುವ ಘಟನೆಯೊಂದು ರಾಜಚೂರಿನ...
ರಾಯಚೂರು : ರಾಜ್ಯಾದ್ಯಂತ ವಾಡಿಕೆಗಿಂತ ಅತೀ ಹೆಚ್ಚಿನ ಪ್ರಮಾಣದಲ್ಲಿ ಮಳೆ ಬಂದ ಪರಿಣಾಮವಾಗಿ ನೆರೆಹಾನಿಗೆ ರೈತ ಬೆಳೆದ ಬೆಳೆ ನಾಶವಾಗಿದೆ. ಅಳಿದುಳಿದ ಬೆಳೆಯನ್ನು...
ರಾಯಚೂರು: ರಾಯಚೂರಿನ ಬಸ್ ನಿಲ್ದಾಣದ ಬಳಿ ಅನಧಿಕೃತವಾಗಿ ಸ್ಥಾಪಿತವಾಗಿರುವ ಡಬ್ಬ ಅಂಗಡಿಗಳಿಂದ ಸ್ಥಳೀಯರು ಮತ್ತು ಪ್ರಯಾಣಿಕರಿಗೆ ನಿತ್ಯ ಓಡಾಡಲು ಪರದಾಡುತ್ತಿದ್ದಾರೆ. ಬಸ್ ನಿಲ್ದಾಣದಲ್ಲಿ ...
# ರಾಯಚೂರು : ರಾಯಚೂರು ತಾಲ್ಲೂಕಿನ ಗುರ್ಜಾಪುರ ಬಳಿ ಕೃಷ್ಣಾ ನದಿಗೆ ಸೇರುತ್ತಿರುವ ಭೀಮಾ ನೀರು. ರಾಯಚೂರಿನ ದೇವಸಗೂರು, ಕೋರ್ವಿಹಾಳ ಸೇರಿ ಹಲವು ...
ರಾಯಚೂರು: ಕಳೆದ ಎರಡು ಮೂರು ದಿನಗಳಿಂದ ಬಿಟ್ಟು ಬಿಡದೆ ಸುರಯುತ್ತಿರುವ ವರುಣ, ವರುಣನ ಆರ್ಭಟಕ್ಕೆ ನಲುಗಿದ ರೈತ. ರಾಯಚೂರಿನ ಲಿಂಗಸಗೂರು ತಾಲ್ಲೂಕಿನ...
ರಾಯಚೂರು : ರಾಯಚೂರಿನ ಮಸ್ಕಿ ತಾಲೂಕಿನ ಬಸ್ ಸ್ಟ್ಯಾಂಡ್ನಲ್ಲಿ ಬಸ್ ಬಾರದೆ ಗಂಟೆ ಗಟ್ಟಲೆ ಕಾದು ಕುಳಿತ ವಿದ್ಯಾರ್ಥಿಗಳು ಪ್ರಯಾಣಿಕರು ಪರದಾಡುವ...
