ಆಲೂರು: ಕೆಎಸ್ಆರ್ಟಿಸಿ ತಪಾಸಣಾ ಅಧಿಕಾರಿ ಸಿಬ್ಬಂದಿಗೆ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ತಪಾಸಣಾ ಅಧಿಕಾರಿ ಸ್ಥಳದಲ್ಲೇ ಸಾವನ್ನಪ್ಪಿಎರುವ ಘಟನೆ ಆಲೂರಿನಲ್ಲಿ ನಡೆದಿದೆ. ಅಪಘಅತ ಪರಿಣಾಮ ತಪಾಸಣಾಧಿಕಾರಿ ಶಕುನಿ ಗೌಡ(55) ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ.