ನಟ, ನಿರೂಪಕ ಅಕುಲ್ ಬಾಲಾಜಿ ಇತ್ತೀಚೆಗಷ್ಟೆ ಒಂದು ಭವ್ಯವಾದ ಮನೆಯೊಂದನ್ನು ನಿರ್ಮಾಣ ಮಾಡಿದ್ದಾರೆ. ಮನೆಯ ಗೃಹ ಪ್ರವೇಶವನ್ನು ಇತ್ತೀಚೆಗಷ್ಟೇ ನೆರವೇರಿಸಿದ್ದು, ಮನೆಯನ್ನು ಪ್ರಕೃತಿಯ ಮಡಿಲಲ್ಲಿ ವಿಭಿನ್ನವಾಗಿ ನಿರ್ಮಾಣ ಮಾಡಿದ್ದಾರೆ. ಸ್ವಿಮ್ಮಿಂಗ್ ಪೂಲ್, ಪಾರ್ಟಿ, ಜಿಮ್ ಏರಿಯಾ ಎಲ್ಲದಕ್ಕೂ ಸ್ಥಳವನ್ನು ವಿಂಗಡಿಸಿದ್ದಾರೆ. ತಮ್ಮ ಹೊಸ ಮನೆಯ ವಿಡಿಯೋ ಅನ್ನು ಸಹ ಅಕುಲ್ ಬಾಲಾಜಿ ಹಂಚಿಕೊಂಡಿದ್ದರು. ಇದೀಗ ನಟ ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಅವರುಗಳು ಅಕುಲ್ ಅವರ ಹೊಸ ಮನೆಗೆ ಭೇಟಿ ನೀಡಿದ್ದಾರೆ. ಹೊಸ ಮನೆಗೆ ಅಕುಲ್ ಮತ್ತು ದಂಪತಿಗಳಿಗೆ ಶುಭ ಸಹ ಹಾರೈಸಿದ್ದಾರೆ. ಆದ್ರಲ್ಲೂ ಶಿವಣ್ಣ ಗೆಟಪ್ ನೋಡಿದ್ರೆ ನೀವು ಕೂಡ ಶಾಕ್ ಆಗ್ತಿರಾ.. ಯಾಕ್ ಶಿವಣ್ಣ ಈ ಗೆಟಪ್ನಲ್ಲಿ ಬಂದ್ರು ಅಂತ ನೀವೇ ಯೋಚನೆ ಮಾಡ್ತಿರಾ.. ವಿಡಿಯೋ ನೋಡಿ…

