ಬೆಂಗಳೂರು: ಚಳಿಗಾಲ ಅಧಿವೇಶನಕ್ಕೂ ಮುನ್ನಾ ಜೋರಾದ ದಳಪತಿಗಳ ತಯಾರಿ , ಜೆಡಿಎಸ್ ನಾಯಕರಿಂದ ಕೋರ್ ಕಮಿಟಿ ಮೀಟಿಂಗ್. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಕಾರ್ಯತಂತ್ರ ಕುರಿತು. ಮೈತ್ರಿ ಪಕ್ಷಗಳೊಟ್ಟಿಗೆ ಇಂದು ಗೋಲ್ಡ್ ಪಿಂಚ್ ಹೋಟೆಲಿನಲ್ಲಿ ಕೋರ್ ಕಮಿಟಿ ಮೀಟಿಂಗ್.
ಕೋರ್ ಕಮಿಟಿ ಸಭೆಯಲ್ಲಿ ನಿಖಿಲ್ ಕುಮಾರಸ್ವಾಮಿ ಭಾಗಿ ಮತ್ತು ಚಳಿಗಾಲದ ಅಧಿವೇಶನದಲ್ಲಿ ಸರ್ಕಾರಕ್ಕೆ ಯಾವ ವಿಚಾರ ಕುರಿತು ಪ್ರಸ್ತಾಪ ಮತ್ತು ಹೇಗೆ ಆಡಳಿತ ಪಕ್ಷಕ್ಕೆ ಚಾಟಿ ಏಟನ್ನು ಬೀಸಬೇಕು ಮೈತ್ರಿ ಪಕ್ಷದ ನಾಯಕರೊಟ್ಟಿಗೆ ಸೇರಿ ಹೇಗೆ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕು ಎಂಬುದರ ಕುರಿತು ಮೈತ್ರಿ ಪಕ್ಷಗಳೊಟ್ಟಿಗೆ ಸಭೆ . ಸಭೆ ಬಳಿಕ ಕೋರ್ ಕಮಿಟಿ ಅಧ್ಯಕ್ಷ ಎಂ.ಕೃಷ್ಣಾ ರೆಡ್ಡಿರವರು ಸುದ್ದಿಘೋಷ್ಠಿ ನಡೆಸಿಕೊಡಲಿದ್ದಾರೆ.
